new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಡೆವಿಲ್ 6.30 ಗಂಟೆ ಶೋ ನೋಡ್ತಾರೆ ‘ವಿಜಯಲಕ್ಷ್ಮೀ ದರ್ಶನ್’

ಡೆವಿಲ್ 6.30 ಗಂಟೆ ಶೋ ನೋಡ್ತಾರೆ ‘ವಿಜಯಲಕ್ಷ್ಮೀ ದರ್ಶನ್’
  • PublishedDecember 10, 2025

ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್‘ ನಾಳೆ ವಿಶ್ವದಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈಗಾಗಲೇ ಆನ್ಲೈನ್ ಹಾಗೂ ಆಫ್ಲೈನ್ ಅಲ್ಲಿ ಟಿಕೆಟ್ ಭರ್ಜರಿಯಾಗಿ ಬುಕ್ ಆಗುತ್ತಿದೆ.ಇದೀಗ ದರ್ಶನ್ ಅವರ ಧರ್ಮ ಪತ್ನಿ ವಿಜಯಲಕ್ಷ್ಮಿ ಅವರು ನಾಳೆ ನರ್ತಕಿ ಥಿಯೇಟರ್ ನಲ್ಲಿ ಡಿಬಾಸ್ ಅಭಿಮಾನಿಗಳೊಂದಿಗೆ ಕುಳಿತು ಚಿತ್ರ ವೀಕ್ಷಣೆ ಮಾಡಲಿದ್ದಾರೆ.

ಹೌದು, ಪ್ರತಿ ಬಾರಿ ದರ್ಶನ್ ತಮ್ಮ ಚಿತ್ರ ಬಿಡುಗಡೆಯಾದ ದಿನ ಫಸ್ಟ್ ಶೋ ಅನ್ನು ಚಿತ್ರ ಮಂದಿರಕ್ಕೆ ಬಂದು ಅಭಿಮಾನಿಗಳೊಂದಿಗೆ ಕುಳಿತು ನೋಡುತ್ತಿದ್ದರು.ಆದರೆ ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಕಾರಾಗೃಹದಲ್ಲಿರುವ ದರ್ಶನ್ ಅವರು ಕುದ್ದಾಗಿ ಬಂದು ಚಿತ್ರ ನೋಡಲು ಆಗುವುದಿಲ್ಲ. ಹಾಗಾಗಿ ಈ ಬಾರಿ ಬರೀ ವಿಜಯಲಕ್ಷ್ಮಿ ಅವರು ಅಭಿಮಾನಿಗಳೊಡನೆ ಒಬ್ಬರಾಗಿ ಮಾರ್ನಿಂಗ್ 6:30 ರ ಶೋ ಅನ್ನು ನೋಡಲು ಸಿದ್ದರಾಗಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *