ಚಿತ್ರದ ಫರ್ಸ್ಟ್ ಹಾಫ್ ಗೆ ಈ ಕ್ರೇಜ್!…
ಇಂದು ದರ್ಶನ್ ನಟಿಸಿರುವ ಡೆವಿಲ್ ಸಿನಿಮಾ ತೆರಗಪ್ಪಳಿಸಿದ್ದು ಅಭಿಮಾನಿಗಳ ಖುಷಿಗೆ ಬ್ರೇಕೇ ಇಲ್ಲದಂತ್ತಾಗಿದೆ. ರಾಜ್ಯದಾದ್ಯಂತ ಡಿ ಬಾಸ್ ಡಿಬಾಸ್ ಎನ್ನುವ ಕೂಗು ಕೇಳಿ ಬರುತ್ತಿದೆ.
ಚಿತ್ರದ ಫರ್ಸ್ಟ್ ಹಾಫ್ ವೀಕ್ಷಿಸಿದ ಅಭಿಮಾನಿಗಳು “ಒಂದು ದಿನ ಅಲ್ಲ ನೂರು ವರ್ಷ ಹೋದ್ರು ಇದೇ ಪಿಚ್ಚರ್ ನೋಡ್ತಿವಿ”, “ಬಾಸ್ ಮುಂದೆ ರಾಜಕೀಯಕ್ಕೆ ಬರಬೇಕು, ಬಂದು ಜನರಿಗೆ ಒಳ್ಳೇದು ಮಾಡಬೇಕು”,”ನೆಕ್ಸ್ಟ್ ಸಿಎಂ ದರ್ಶನ್ ಅವರೇ, ಎಲೆಕ್ಷನ್ ಅಲ್ಲಿ ನಿಂತ್ರೆ ನಾವು ಸೆಲೆಬ್ರಿಟಿಸ್ ಗಳು ಪಕ್ಕ ಸಿಎಂ ಮಾಡಿಸ್ತೀವೆ ಎಂದೆಲ್ಲ ಹೇಳಿ ತಮ್ಮ ಹರುಷವನ್ನು ಕನ್ನಡ ಪಿಚ್ಚರ್ ನೊಡನೆ ಹೇಳಿಕೊಂಡಿದ್ದಾರೆ.
ಫರ್ಸ್ಟ್ ಹಾಫ್ ಗೆ ಇಷ್ಟೊಂದು ಕ್ರೇಜ್ ಆದ್ರೆ ಸೆಕೆಂಡ್ ಹಾಫ್ ಹೇಗಿರಬೇಡ ಎಂಬ ಕುತೂಹಲ ಜಾಸ್ತಿ ಆಗ್ತಾ ಇದೆ ಎಂದು ಅಭಿಮಾನಿಗಳು ತಮ್ಮ ಕಾತುರತೆಯನ್ನ ಹಂಚಿಕೊಂಡಿದ್ದಾರೆ.