ಒಂದೇ ದಿನಕ್ಕೆ 12 ಕೋಟಿಗೂ ಅಧಿಕ ಗಳಿಕೆ! ಮೊದಲ ವಾರವೇ 50 ಕೋಟಿ ಕಲೆಕ್ಷನ್!
By Pallavi N Raj
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಾಯಿದೆ.. ಇತ್ತ ಅಭಿಮಾನಿಗಳು ದಾಸನ ಡೆವಿಲ್ ಲುಕ್ ಗೆ ಫಿದಾ ಆಗಿ ಆರಾಧಿಸ್ತಿದ್ದಾರೆ ಬಿಡುಗಡೆಯಾದ ಮೊದಲ ದಿನವೇ ಕೋಟಿ ಕೋಟಿ ದೋಚಿರೋ ಡೆವಿಲ್ ಮೊದಲ ದಿನದ ಗಳಿಕೆ ಏಷ್ಟು? ನೋಡ್ತಾ ಹೋಗೋಣ..
ಹೌದು.. ದರ್ಶನ್ ರವರ ವರ್ಚಸ್ಸು, ಸಧ್ಯದ ಪರಿಸ್ಥಿತಿ ಫ್ಯಾಮಿಲಿ ಸಪೋರ್ಟ್ ಅನುಕಂಪ ದರ್ಶನ್ ಕೈಹಿಡಿಯಿತು ಅನ್ನಿಸುತ್ತೆ ಪಕ್ಕಾ 100 % ಪೈಸ ವಸೂಲ್ ಅನ್ನಬಹುದು ಧಮಾಕೆಧಾರ್ ಪರ್ಫಮೆನ್ಸ್ ನೀಡಿದ್ದಾರೆ..
ವಿಭಿನ್ನ ಪಾತ್ರದಲ್ಲಿರೋ ದರ್ಶನ್ ಫರ್ ದಿ ಫಸ್ಟ್ ಟೈಮ್ ಪೊಲಿಟೀಶಿನ್ ಆಗಿ ಬಣ್ಣ ಹಚ್ಚಿದ್ದಾರೆ.. ಸಾರಥಿ ಟೈಮ್ ನಲ್ಲಿ ಜೈಲಿಗೆ ಹೋಗಿದ್ರು ಆಗ ಸಾರಥಿ ಗೆದ್ದು ಅತಿ ದೊಡ್ಡ ತಿರುವು ಕೊಡ್ತು
ಈ ಟೈಮ್ ನಲ್ಲಿ ರಿಲೀಸ್ ಆಗಿರೋದ್ರಿಂದ ಒಂದು ವಾರದಲ್ಲೇ 40 50 ಕೋಟಿ ಕಲೆಕ್ಷನ್ ಮಾಡೇ ಮಾಡುವ ಸಾಧ್ಯತೆ ಇದೆ..
ಯೆಸ್ ಸಿನಿಮಾದಿಂದ ಸಿನಿಮಾಕ್ಕೆ ದರ್ಶನ್ ಆಯ್ಕೆ ಮಾಡ್ಕೊಳೋ ಪಾತ್ರ ಬೇರೆ ರೀತಿಯೇ ಇರುತ್ತೆ ಸಾಮಾನ್ಯ ವ್ಯಕ್ತಿ ಜನರ ಒಳಿತಿಗಾಗಿ ಜೈಲಿಗೆ ಹೋಗಿ ಹಿಟ್ ಆಗಿತ್ತು ಕಾಟೇರಾ ಅತಿದೊಡ್ಡ ತಿರುವನ್ನು ಕೂಡ ಕೊಟ್ಟಿತ್ತು..
ರಜೆ, ವೀಕೆಂಡ್ಸ್ ಇರೋದ್ರಿಂದ 100 ಕೋಟಿ ಕ್ಲಬ್ ಸೇರಿ ಒಂದು ಇತಿಹಾಸ ಕ್ರಿಯೆಟ್ ಮಾಡಬಹುದು.
ಅಂದಹಾಗೆ.. ಈಗಾಗ್ಲೇ ಡೆವಿಲ್ ಫಸ್ಟ್ ಡೇ 10 ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ.. ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿದೆ ಚಿತ್ರಮಂದಿರಗಳು
ಮತ್ತೊಮ್ಮೆ ತುಂಬಿವೆ.. ಎಲ್ಲ ಚಾಲೆಂಜಿಂಗ್ ಫೇಸ್ ಮಾಡಿ ಮತ್ತೊಮ್ಮೆ ಚಾಲೆಂಜಿಂಗ್ ಅನ್ನೊದು ಪ್ರೂವ್ ಮಾಡಿದ್ದಾರೆ.. ನಟನೆ, ಸಿನಿಮಾ ಅವ್ರ ಪ್ರಮಾಣಿಕತೆ ಡೆಡಿಕೇಶನ್ ಗೆ ಮೆಚ್ಲೇಬೇಕು
ನಮ್ಮ ಪ್ರಕಾರ ಈ ಸಿನಿಮಾ 100 ಕೋಟಿ ಕ್ಲಬ್ ಸೇರೋ ಎಲ್ಲ ಲಕ್ಷಣ ಕೂಡ ಕಂಡುಬರ್ತಾಯಿದೆ..
ವೃತ್ತಿ ಬದುಕಿನ ಅತಿದೊಡ್ಡ ಬ್ರೇಕ್ ಹೊಸ ಎರಾ ಅನ್ನಬಹುದು ದರ್ಶನ್ ಲೆಗ್ಗೆಸಿ 100 ಕೋಟಿ ಕ್ಲಬ್ ಸೇರೋ ಎಲ್ಲ ಲಕ್ಷಣವಿದೆ.. ವೀಕೆಂಡ್ ರಜೆಗಳು ಸಿನಿಮಾ ನೋಡ್ಲೇಬೇಕು ಅಂತಿರೋ ಫ್ಯಾನ್ಸ್ ಓಡೋ ಕುದುರೆ ಅನ್ನೊದನ್ನ ಪ್ರೂವ್ ಮಾಡಿದ್ದಾರೆ
ಇನ್ನು.. ಡೆವಿಲ್ ಒಂದು ವಾರಕ್ಕೆ 40 ರಿಂದ 50 ಕೋಟಿ ಕ್ಲಬ್ ಸೇರೋ ಎಲ್ಲ ಲಕ್ಷಣ ಕಂಡುಬರ್ತಾಯಿದೆ..