ಪಿಚ್ಚರ್ UPDATE

ಅಮೂಲ್ಯ ಮನೆಯಲ್ಲಿ ಸಂಭ್ರಮದ ದೀಪಾವಳಿ, ಫೋಟೋ ನೋಡಿ ಜನ ಏನಂದ್ರು ಗೊತ್ತಾ ?

ಅಮೂಲ್ಯ ಮನೆಯಲ್ಲಿ ಸಂಭ್ರಮದ ದೀಪಾವಳಿ, ಫೋಟೋ ನೋಡಿ ಜನ ಏನಂದ್ರು ಗೊತ್ತಾ ?
  • PublishedOctober 26, 2022

ಸ್ಯಾಂಡಲ್‌ ವುಡ್‌ ನ ಗೋಲ್ಡನ್‌ ಗರ್ಲ್‌ ಅಮೂಲ್ಯ…ಎರಡು ಮಕ್ಕಳ ತಾಯಿಯಾಗಿರೋ ಅಮೂಲ್ಯ ಇಂದಿಗೂ ಬ್ಯೂಟಿಯಾಗಿಯೇ ಉಳಿದುಕೊಂಡಿದ್ದಾರೆ…ಅಮೂಲ್ಯರನ್ನ ನೋಡಿದವ್ರು ಎರಡು ಮಕ್ಕಳ ತಾಯಿ ಅನ್ನೋದೇ ಇಲ್ಲ ಅಷ್ಟರಮಟ್ಟಿಗೆ ಸುಂದರವಾಗಿ ಫಿಟ್‌ ಆಗಿ ಕಾಣಿಸಿಕೊಳ್ತಾರೆ…

https://www.instagram.com/p/CkKddMmLxqF/

ಇನ್ನು ಅಮೂಲ್ಯ ದೀಪಾವಳಿ ಹಬ್ಬವನ್ನ ತನ್ನ ಮಕ್ಕಳ ಜೊತೆ ಸೆಲಬ್ರೇಟ್‌ ಮಾಡಿದ್ದು ಹಬ್ಬದ ಸಂಭ್ರಮದಲ್ಲಿ ಮಕ್ಕಳ ಜೊತೆಗೆ ಫೋಟೋ ಶೇರ್‌ ಮಾಡಿದ್ದಾರೆ…ಇಬ್ಬರು ಮಕ್ಕಳು ವೈಟ್‌ ಅಂಡ್‌ ವೈಟ್‌ ನಲ್ಲಿ ಮಿಂಚ್ತಿದ್ರೆ ಅಮೂಲ್ಯ ಹಾಫ್‌ ಸಾರಿ ಲುಕ್‌ ನಲ್ಲಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ…

https://www.instagram.com/p/CkGHv70J4pv/

ಅಮೂಲ್ಯ ಹಬ್ಬದ ಫೋಟೋಗಳನ್ನ ಹಂಚಿಕೊಳ್ತಿದ್ದ ಹಾಗೆ ಸೋಷಿಯಲ್‌ ಮಿಡಿಯಾದಲ್ಲಿ ಕಮೆಂಟ್‌ ಗಳ ಸುರಿಮಳೆಯೇ ಬಂದಿದೆ…ಇನ್ನು ಹೆಂಚಿನ ಕಮೆಂಟ್‌ ನಲ್ಲಿ ನಿಮ್ಮ ಮಕ್ಕಳು ಜಗದೀಶ್‌ ರಂತೆ ಕಾಣ್ತಾರೆ, ಮುದ್ದಾಗಿದ್ದಾರೆ..ಆದಷ್ಟು ಬೇಗ ಸಿನಿಮಾದಲ್ಲಿ ಕಾಣಿಸಿಕೊಳ್ಳಿ ಅನ್ನೋರೇ ಹೆಚ್ಚಾಗಿದ್ದಾರೆ..ಒಟ್ಟಾರೆ ಅಮೂಲ್ಯ ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟಿವ್‌ ಆಗಿದ್ದುಕೊಂಡು ಅಭಿಮಾನಿಗಳಿಗೆ ಅಪ್ಡೇಟ್‌ ಕೊಡ್ತಿರೋದು ಫ್ಯಾನ್ಸ್‌ ಗೆ ಖುಷಿಕೊಟ್ಟಿದೆ…

Written By
Kannadapichhar