new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories

‘ಡೀ ಡೀ ಢಿಕ್ಕಿ’ ಸಿನ್ಮಾ ಚಿತ್ರೀಕರಣ ಕಂಪ್ಲೀಟ್

‘ಡೀ ಡೀ ಢಿಕ್ಕಿ’ ಸಿನ್ಮಾ ಚಿತ್ರೀಕರಣ ಕಂಪ್ಲೀಟ್
  • PublishedMarch 31, 2026

ನಟಿ, ಲೇಖಕಿ ರಂಜನಿ ರಾಘವನ್ ಅವರು ಡೈರೆಕ್ಷನ್ ಅಲ್ಲಿ ಮೂಡಿ ಬರುತ್ತಿರುವ ‘ಡೀ ಡೀ ಡಿಕ್ಕಿ’ ಸಿನಿಮಾದ ಶೂಟಿಂಗ್ ಮುಗಿದಿದೆ. ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಹಾಗೂ ವಿಹಾನ್ ಗಣೇಶ್ ಅಪ್ಪ- ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *