ನೂರು ಕೋಟಿ ದೊಚೋದ್ರಲ್ಲಿ ಜಸ್ಟ್ ಮಿಸ್ ಆದ ಡಿಬಾಸ್ ದರ್ಶನ್ ಸಿನಿಮಾ ಯಾವುವು..?
ಈಗಾಗ್ಲೇ ಡೆವಿಲ್ ಚಿತ್ರಮಂದಿಗಳಲ್ಲಿ ರಾರಾಜಿಸ್ತಿದೆ.. ಸದ್ಯದ ಕ್ರೇಜ್ ನೋಡಿದ್ರೆ ದಚ್ಚು ಫ್ಯಾನ್ಸ್ 100 ಕೋಟಿ ಪಕ್ಕಾ ಅಂತಿದ್ದಾರೆ.. ಹೀಗಿರುವಾಗ ದರ್ಶನ್ ಮಾಡಿರೋ ಯಾವ ಸಿನಿಮಾ ಬ್ರೇಕ್ ನ ಉಡೀಸ್ ಮಾಡುತ್ತೆ ಡೆವಿಲ್ ನೋಡಬೇಕಾಗಿದೆ.
ಹೌದು.. 2011ರಲ್ಲಿ ಸಾರಥಿ ಸಿನಿಮಾ ಬಿಡುಗಡೆಯಾದಾಗ ದಾಸನಿಗೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ.. ಆ ಕಾಲಕ್ಕೆ ಸಾರಥಿ ಗಲ್ಲಾಪೆಟ್ಟಿಗೆ ಉಡೀಸ್ ಮಾಡಿರುತ್ತೆ ಚಿತ್ರಮಂದಿರಗಳಲ್ಲಿ ಎಲ್ಲಿ ಕಣ್ಣಾಡಿಸಿದ್ರು ದಚ್ಚು ಕಟೌಟ್ ಗಾಂಧಿನಗರದ ಗಲ್ಲಿಗಲ್ಲಿಯಲ್ಲೂ ಎದ್ದು
ಕಾಣ್ತಿತ್ತು.. ಆ ಸಮಯದಲ್ಲಿ 38 ಕೋಟಿ ಗಳಿಕೆ ಮಾಡಿತ್ತು ಸಾರಥಿ ದರ್ಶನ್ ಅಭಿಮಾನಿಗಳು..
ಯೆಸ್.. ಸಾರಥಿ ಬಂದ ನಂತರದಲ್ಲಿ ದರ್ಶನ್ ಸಿನಿಮಾ ಕಡೆ ಹೆಚ್ಚು ನಿಗಾ ವಹಿಸಿ ಕತೆ ಸೆಲೆಕ್ಷನ್ ಕಡೆ ಒತ್ತು ಕೊಡ್ತಾರೆ.. ಆಗ್ಲೂ ಜೈಲಿಗೋಗಿ ಬಂದಿದ್ದರಿಂದ ದರ್ಶನ್ ಕ್ರೇಜ್ ಹೆಚ್ಚಿತ್ತು ಜೈಲಲ್ಲಿ ಇದ್ದುಕೊಂಡೇ ಸಿನಿಮಾ ಗೆಲ್ಲಿಸಿದ ಕೀರ್ತಿ
ಸಿನಿಮಾರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಸನಿಗೆ ಧಕ್ಕತ್ತೆ.. ಆನಂತರ ಬಂದ ಸಾಲು ಸಾಲು ಸಿನಿಮಾಗಳು ದಾಸನಿಗೆ ಹಿಟ್ ಕೊಟ್ಟವು.. ಪೌರಾಣಿಕ ಪಾತ್ರದಲ್ಲಿ ದರ್ಶನ್ ಅಭಿನಯವನ್ನು ನೋಡಿ ಫ್ಯಾನ್ಸ್ ಕಳೆದೊಗ್ತಾರೆ.. ಆ ಸಮಯದಲ್ಲಿ ದಚ್ಚು ಕೆರಿಯರ್ನಲ್ಲಿ ಕುರುಕ್ಷೇತ್ರ ಬಹುದೊಡ್ಡ ಸಿನಿಮಾ ಆಗುತ್ತೆ ಆ ಸಮಯದಲ್ಲಿ 92 ರಿಂದ 94 ಕೋಟಿ ದೋಚಿ ವೃತ್ತಿ ಜೀವನ ಬದಲಿಸಿದ ಪಾತ್ರವಾಗುತ್ತೆ.. ಆ ಟೈಮ್ ನಲ್ಲಿ ದರ್ಶನ್ ನೋಡಿಕೊಂಡು ಕತೆ ಬರಿಯೋರ ಸಂಖ್ಯೆ ಹೆಚ್ಚಾಯ್ತು
Ott, ಕೋವಿಡ್, ಪೈರಸಿ, ಮೊಬೈಲ್ ಹೀಗಿರುವಾಗ ದರ್ಶನ್ ಅಭಿನಯದ ಕಾಟೇರ ನೋಡಿ ಖಾಲಿ ಖಾಲಿ ಇದ್ದ ಥಿಯೇಟರ್ ಗೆ ಜನ ಬರೋಕೆ ಸ್ಟಾರ್ಟ್ ಮಾಡ್ತಾರೆ ಕಾಟೇರ ಸಿನಿಮಾದ ಗಳಿಕೆ 84 to 90 ಕೋಟಿ ದಾಟುತ್ತೆ..
ಇನ್ನು.. ಡೆವಿಲ್ ದಚ್ಚು ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ, ಭರ್ಜರಿ ಓಪನಿಂಗ್
ದರ್ಶನ್ ಲುಕ್ ಜೈಲಿಗೋದ ವಿಷಯ
ಫ್ಯಾನ್ಸ್ ಅನುಕಂಪ ಫ್ಯಾಮಿಲಿ ಸಪೋರ್ಟ್ ಬಹಳ ವರ್ಷಗಳ ನಂತರ ಸಿನಿಮಾ ಮಾಡಿದ ಕ್ರೇಜ್
ಪಕ್ಕಾ 100 ಕೋಟಿ ಕ್ಲಬ್
ಹಿಸ್ಟರಿ ರಿಪೀಟ್ ಆಗೋ ಚಾನ್ಸ್ ಇದೆ ಅಂತಿದ್ದಾರೆ ಸಿನಿ ಪ್ರೇಕ್ಷಕರು..