new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ದರ್ಶನ್‌ ಅವ್ರ ಜೊತೆ ಕೆಲ್ಸ ಮಾಡಿರೋದೆ ಪುಣ್ಯ: ಗಿಲ್ಲಿ

ದರ್ಶನ್‌ ಅವ್ರ ಜೊತೆ ಕೆಲ್ಸ ಮಾಡಿರೋದೆ ಪುಣ್ಯ: ಗಿಲ್ಲಿ
  • PublishedJanuary 24, 2026

ಕಿರುತೆರೆಯ ದೊಡ್ಮನೆ ಆಟ ಗೆದ್ದಿರುವ ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಮನೆಯಲ್ಲಿರಬೇಕಾದರೆ ಒಂದು ವಿಷಯ ಭಾರಿ ಚರ್ಚೆಗೆ ಕಾರಣವಾಗಿತ್ತು.ಅದೇ ದರ್ಶನ್‌ ಅವರು ನಟಿಸಿರುವ ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ಅವರು ನಟಿಸಿದ್ದರು.ಆದರೆ ಆ ಸಿನಿಮಾದ ಟ್ರೈಲರ್‌ ಆಗಲಿ,ಸಿನಿಮಾಗೆ ವಿಷ್‌ ಆಗಲಿ ಮಾಡಲ್ಲಿಲ್ಲ ಎಂದು.

ಸಂದರ್ಶನವೊಂದರಲ್ಲಿ ಇದಕ್ಕೆ ಉತ್ತರಿಸಿರುವ ಗಿಲ್ಲಿ ” ದರ್ಶನ್‌ ಅವರ ಜೊತೆ ಕೆಲ್ಸ ಮಾಡಿರೋದೆ ನನ್‌ ಪುಣ್ಯ.ಅವ್ರನ್ನ ಹತ್ತಿರದಲ್ಲಿ ನೋಡಿದ್ದು,ಅವ್ರು ನನ್ನ ಕರ್ದು ಮಾತಾಡಿಸಿದ್ದು ಅಷ್ಟೆ ಸಾಕು ನನಗೆ” ಎಂದು ಉತ್ತರಿಸಿದರು.

Written By
Kannada Picchar

Leave a Reply

Your email address will not be published. Required fields are marked *