new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಭೂಮಿ ಶೆಟ್ಟಿ ಸಿನಿಮಾದಲ್ಲಿ ʼಧುರಂದರ್‌ʼ ಅಕ್ಷಯ್‌ ಖನ್ನಾ!

ಭೂಮಿ ಶೆಟ್ಟಿ ಸಿನಿಮಾದಲ್ಲಿ ʼಧುರಂದರ್‌ʼ ಅಕ್ಷಯ್‌ ಖನ್ನಾ!
  • PublishedJanuary 2, 2026

ಬಿಗ್‌ ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮಹಾಕಾಳಿ ತೆಲಗು ಸಿನಿಮಾ ಇದೀಗ ಸದ್ಯಕ್ಕೆ ಸುದ್ದಿಯಲ್ಲಿದೆ.ಮೊನ್ನೆಯಷ್ಟೇ ಬಿಡುಗಡೆಯಾದ ಧುರಂದರ್‌ ಸಿನಿಮಾ ಹಾಗು ಅದರ ಹಾಡು ಫಸ್ಲಾ ಸಖತ್‌ ವೈರಲ್‌ ಆಗುತ್ತಿದೆ.ಇನ್ನು ಸಿನಿಮಾದಲ್ಲಿ ನಟಿಸಿರುವ ಅಕ್ಷಯ್‌ ಖನ್ನಾ ಅವರ ಸ್ವ್ಯಾಗ್‌ ಮತ್ತು ಸ್ಟೈಲ್‌ ಗಂತೂ ಸಿನಿ ಪ್ರಿಯರು ಫುಲ್‌ ಫಿದಾ ಆಗಿದ್ದಾರೆ.ಇದೀಗ ಅವರು ಕನ್ನಡದ ಹುಡುಗಿ ಭೂಮಿ ಶೆಟ್ಟಿಯವರ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಸೌತ್‌ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *