ನಟಿ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ ರಾಜ್ಯೋತ್ಸವದ ವಿಶೇಷವಾಗಿ ಕಲರ್ ಫುಲ್ ಆಗಿರೋ ಫೋಟೋ ಶೂಟ್ ಮಾಡಿಸಿದ್ದಾರೆ..
ರೇಷ್ಮೇ ಸೀರೆಯಲ್ಲಿ ದೇವಾಲಯದ ಮುಂದೆ ನಿಂತು ಶ್ವೇತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ
ಶ್ವೇತಾ ಚಂಗಪ್ಪ ಜೋಡಿ ನಂಬರ್ ೧ ಕಾರ್ಯಕ್ರಮವನ್ನ ನಿರೂಪಣೆ ಮಾಡಿದ್ರು
ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ ಶ್ವೇತಾ ಚಂಗಪ್ಪ