ಶ್ರುತಿ ಹರಿಹರನ್ ಹೆಸರನಲ್ಲಿ ರಮ್ಯಾಗೆ ಮೋಸ ಮಾಡಲು ಹೊಂಚು ಹಾಕಿದವರು ಯಾರು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹೆಚ್ಚೆಚ್ಚು ಬಳಕೆಯಾಗುತ್ತಿದೆ ..ಅದರಲ್ಲಿಯೂ ಸೆಲೆಬ್ರಿಟಿಗಳು ಹಾಗೂ ವಿಐಪಿಗಳು ತಮ್ಮ ಯಾವುದೇ ವಿಚಾರವಿರಬಹುದು ಅದನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾರೆ….ಇನ್ನು ಈ ಸೋಷಿಯಲ್ ಮೀಡಿಯಾಗಳು ಇತ್ತೀಚಿನ ದಿನಗಳಲ್ಲಿ ಬಿಸಿನೆಸ್ ಫ್ಲ್ಯಾಟ್ ಫಾರ್ಮ್ ಕೂಡ ಆಗಿದೆ.. ಅದಕ್ಕಾಗಿ ಹೆಚ್ಚು ಫಾಲೋವರ್ಸ್ ಇರುವಂತಹ ಅಕೌಂಟ್ ಗಳು ಹಾಗೂ ಸೆಲೆಬ್ರಿಟಿಯ ಅಕೌಂಟ್ ಗಳ ಮೇಲೆ ಹ್ಯಾಕರ್ ಗಳು ಕಣ್ಣಿಡುತ್ತಾರೆ ..

ಸದ್ಯ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟಿ ಶ್ರುತಿ ಹರಿಹರನ್ ಹೆಸರನ್ನ ಬಳಸಿಕೊಂಡು ನಟಿ ರಮ್ಯಾ ಅವರ ಅಕೌಂಟ್ ಇನ್ಸ್ಟಾಗ್ರಾಮ್ ಅಕೌಂಟನ್ನ ಹ್ಯಾಕ್ ಮಾಡಲು ಹ್ಯಾಕರ್ಸ್ ಗಳು ಪ್ರಯತ್ನ ಪಟ್ಟಿದ್ದಾರೆ…
ಈಗಾಗಲೇ ನಟಿ ಶ್ರುತಿ ಹರಿಹರನ್ ಅವರ ಇನ್ ಸ್ಟಾಗ್ರಾಮ್ ಅಕೌಂಟ್ ನ್ನು ಹ್ಯಾಕ್ ಮಾಡಿದ್ದು, ಆದ್ದರಿಂದಲೇ ರಮ್ಯಾ ಅವರಿಗೆ ಮೆಸೇಜ್ ಕಳಿಸುವ ಮೂಲಕ ಅವರ ಅಕೌಂಟನ್ನು ಹ್ಯಾಕ್ ಮಾಡಲು ಪ್ರಯತ್ನ ಪಟ್ಟಿದ್ದಾರೆ… ಆದರೆ ಇದರ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ರಮ್ಯಾ ಅವರು ಹ್ಯಾಕರ್ಸ್ ಗಳು ಕಳಿಸಿದಂಥ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದೆ ತಮ್ಮ ಅಕೌಂಟನ್ನು ಸೇಫ್ ಮಾಡಿಕೊಂಡಿದ್ದಾರೆ…