ತುಪ್ಪದ ಹುಡುಗಿ ರಾಗಿಣಿ ದೀಪಾವಳಿಗೆ ಹೇಗ್ ಸೀರೆಯುಟ್ಟರು ಗೊತ್ತಾ?

ದೀಪಾವಳಿ ದಿನ ಸೀರೆಯುಟ್ಟ ರಾಗಿಣಿಯನ್ನ ನೋಡೋದೇ ಚಂದ..!
ಸೀರೆ ಉಡೋದನ್ನೂ ಹೇಳಿಕೊಡ್ತಾರೆ ತುಪ್ಪದ ಹುಡುಗಿ



ಪ್ರತಿ ಹಬ್ಬಕ್ಕೂ ಒಂದಲ್ಲ ಒಂದು ಸ್ಪೆಷಲ್ ಕೊಡ್ತಾನೇ ಇರ್ತಾರೆ ತುಪ್ಪದ ಹುಡುಗಿ ರಾಗಿಣಿ, ದೀಪಾವಳಿ ಹಬ್ಬದ ದಿನ ಚಂದದ ರೇಷ್ಮೆ ಸೀರರಯುಟ್ಟು ಝಗಮಗ ಅಂತ ಮಿಂಚ್ತಾ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇನ್ನೂ ಸೀರೆ ಉಡಲು ಕಲಿಯುತ್ತಿರೋ ಹೆಣ್ಮಕ್ಳು ಸೀರೆ ಉಟ್ಕೊಳ್ಳೊದು ಹೇಗಪ್ಪ ಅಂತ ಕಲಿತು ಕೊಳ್ಬೇಕು ಅಂದ್ರೆ ರಾಗಿಣಿ ಹೇಳಿಕೊಡ್ತಾರೆ.. ಕಲಿತುಕೊಳ್ಳೊದಕ್ಕೆ ಕೆಳಗಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ
ದೀಪಾವಳಿ ಸಂಭ್ರಮದಲ್ಲಿ ರಾಗಿಣಿ ! | Ragini dwivedi | Diwali – YouTube