News

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ.

  • PublishedMarch 1, 2022

ನಟಿ ಅಮೂಲ್ಯ ಹಾಗೂ ಜಗದೀಶ್ ಅವರಿಗೆ ಶಿವರಾತ್ರಿ ಹಬ್ಬ ಡಬಲ್ ಸಂಭ್ರಮವನ್ನು ತಂದುಕೊಟ್ಟಿದೆ.. ತುಂಬು ಗರ್ಭಿಣಿಯಾಗಿದ್ದ ನಟಿ ಅಮೂಲ್ಯ ಅವರು ಇಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ..

ಈ ವಿಚಾರವನ್ನು ಖುದ್ದು ಅಮೂಲ್ಯ ಅವರ ಪತಿ ಜಗದೀಶ್  ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗೆ ತಿಳಿಸಿದ್ದಾರೆ… ತಾಯಿ ಹಾಗೂ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ ಎಂದಿದ್ದಾರೆ …

ಅಮೂಲ್ಯ ಗರ್ಭಿಣಿಯಾಗಿರೋ ವಿಚಾರ ಎಲ್ಲರಿಗೂ ತಿಳಿದಿತ್ತು.. ಆದರೆ ಅವಳಿ ಮಕ್ಕಳಿಗೆ ಅಮೂಲ್ಯ ತಾಯಿಯಾಗುತ್ತಾರೆ ಎಂಬ ವಿಚಾರವನ್ನ ಗುಟ್ಟಾಗಿ ಇಟ್ಟಿತ್ತು ಈ ಜೋಡಿ.. ಈಗ ಅಮೂಲ್ಯ ಇಬ್ಬರು ಮಕ್ಕಳಿಗೆ ತಾಯಿಯಾಗಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ ..

Written By
Kannadapichhar

Leave a Reply

Your email address will not be published. Required fields are marked *