ಡಿಸೆಂಬರ್ 25 ಕ್ಕೆ ಕನ್ನಡ ಚಿತ್ರ ರಂಗದಲ್ಲಿ ಎರಡು ಚಿತ್ರಗಳ ಹಬ್ಬ ನೇ ನಡೆಯಲಿದೆ. ’45”ಮಾರ್ಕ್ ‘ ಎರಡು ಚಿತ್ರಗಳು ಏಕ ಕಾಲಕ್ಕೆ ಥೀಯೇಟರ್ ಗೆ ಎಂಟ್ರಿ ಕೊಡಲಿದೆ.

ಇದೀಗ ಶಿವಣ್ಣ, ಉಪ್ಪಿ ದಾದ, ರಾಜ್ ಬಿ. ಶೆಟ್ಟಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ’45’ ಚಿತ್ರವು ಕೆನಡಾದಲ್ಲಿ ಎರಡು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 23 ಕ್ಕೆ ಬಿಡುಗಡೆಯಾಗಲಿದೆ.

ಈಗ 45 ಚಿತ್ರದ ಅಡ್ವಾನ್ಸ್ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ.ಹಾಗಾಗಿ 45 ಚಿತ್ರಕ್ಕೆ ಭಾರತ ಮಾತ್ರವಲ್ಲದೆ ಕೆನಡಾದಲ್ಲೂ ಬಹು ಬೇಡಿಕೆ ಇದೆ.ಈ ವಿಷಯ ತಿಳಿದ ಅಭಿಮಾನಿಗಳು ’45’ ಚಿತ್ರದ ಕ್ರೇಜ್ ನೋಡ್ರೋ, ಪಕ್ಕ ಸಿನಿಮಾ ಬ್ಲಾಕ್ ಬಸ್ಟರ್ ಎಂದೆಲ್ಲಾ ಕಾಮೆಂಟ್ಸ್ ಹಾಕುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *