25.6 C
Bengaluru
Thursday, December 8, 2022
spot_img

ಅಮೇರಿಕಾದ ನಯಾಗರಾ ಫಾಲ್ಸ್ ನಲ್ಲಿ ರಾಜು ಜೇಮ್ಸ್ ಬಾಂಡ್..!

ಅಮೇರಿಕಾ ಕನ್ನಡಿಗರಿಂದ ರಾಜು ಜೇಮ್ಸ್ ಬಾಂಡ್ ಬರ್ತಡೇ ಟೀಸರ್..!!

ಫಸ್ಟ್ ರ್ಯಂಕ್ ರಾಜು‌ ಖ್ಯಾತಿಯ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಟೀಸರ್ ಇದೇ 30ನೇ ತಾರೀಖು ಬೆಳಿಗ್ಗೆ 11:11ಕ್ಕೆ ರಿಲೀಸ್ ಆಗ್ತಿದೆ‌. ನಾಯಕ ಗುರುನಂದನ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗ್ತಿರೋ‌ ಈ ಬರ್ತ್ ಡೇ ಟೀಸರ್ನ ಅಮೇರಿಕಾದ ನಯಾಗರಾ ಫಾಲ್ಸ್ ಬಳಿ ರಿಲೀಸ್ ಮಾಡ್ತಿರೋದು ವಿಶೇಷ. ಅಮೇರಿಕಾ ಕನ್ನಡಿಗರೆಲ್ಲಾ ಸೇರಿಕೊಂಡು ರಾಜು ಸರಣಿಯ ಜೇಮ್ಸ್ ಬಾಂಡ್ ಚಿತ್ರದ ಟೀಸರ್ನ ರಿಲೀಸ್ ಮಾಡೋದ್ರ ಜೊತೆಗೆ ಗುರುನಂದನ್ಗೆ ಶುಭ ಹಾರೈಸ್ತಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles