31.5 C
Bengaluru
Tuesday, March 28, 2023
spot_img

ಅಪ್ಪು ಸಮಾಧಿಗೆ ದೊಡ್ಮನೆ ಕುಟುಂಬದ ಪೂಜೆ

ನಟ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು 2 ತಿಂಗಳು ಆಗಿದೆ. ಈ ಸಂದರ್ಭದಲ್ಲಿ ಡಾ. ರಾಜ​ಕುಮಾರ್​ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜಕುಮಾರ್​ ಅವರು ಒಂದು ವಿಶೇಷ ಮಾಹಿತಿ ಹಂಚಿಕೊಂಡರು.

ಪುನೀತ್​ ನಿಧನದ ಬಳಿಕ ನೇತ್ರದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಿದೆ. ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಆಗಿದೆ. ಈಗ ನೇತ್ರದಾನ ನೋಂದಣಿ ಮಾಡುವುದು ಇನ್ನಷ್ಟು ಸುಲಭ ಆಗಿದೆ. 8884018800 ಫೋನ್​ ನಂಬರ್​ಗೆ ಮಿಸ್​ ಕಾಲ್​ ಕೊಟ್ಟರೆ ಸಾಕು, ನೇತ್ರದಾನಕ್ಕೆ ಬೇಕಾದ ಫಾರ್ಮ್​ ಲಿಂಕ್​ ಸಿಗುತ್ತದೆ ಎಂದು ರಾಘಣ್ಣ ಹೇಳಿದ್ದಾರೆ. ಈ ಬಗ್ಗೆ ಡಾಕ್ಟರ್​ ಭುಜಂಗ ಶೆಟ್ಟಿ ಕೂಡ ಮಾಹಿತಿ ತಿಳಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles