31.5 C
Bengaluru
Tuesday, March 28, 2023
spot_img

‘ರಚ್ಚು’ ಗೆ ‘ರಮ್ಯಾ’ ದುಬಾರಿ ಗಿಪ್ಟ್..! ಅಂಥದೇನು..?

ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಬ್ಯುಸಿ ಇರುವ ನಟಿ, ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ, ಈ ವರ್ಷದಲ್ಲಿ ಅತೀ ಹೆಚ್ಚು ಕಾಂಟ್ರವರ್ಸಿಗೆ ಒಳಗಾದ ಮತ್ತು ಸಾಕಷ್ಟು ಕುತೂಹಲ ಹುಟ್ಟಿಸಿರುವ ‘ಲವ್ ಯೂ ರಚ್ಚು’ ಸಿನಿಮಾ ಇದೇ ಡಿಸೆಂಬರ್ 31 ರಂದು ತೆರೆಗೆ ಬರ್ತಾಯಿದೆ.

ಈ ನಡುವೆ ‘ಲವ್ ಯೂ ರಚ್ಚು’ ಚಿತ್ರದ ಪ್ರಮೋಶನ್ನಲ್ಲಿ ಓಡಾಡುತ್ತಿರುವ ಡಿಂಪಲ್ ಕ್ವೀನ್ ರಚಿತಾ ಸ್ಯಾಂಡಲ್ ವುಡ್ ಕ್ವೀನ್ ಬಗ್ಗೆ ಮಾತನಾಡಿದ್ದಾರೆ. ಪ್ರಾರಂಭದಲ್ಲಿ ಈ ಚಿತ್ರಕ್ಕೆ ‘ಲವ್ ಯೂ ರಮ್ಯ’ ಎಂದು ಹೆಸರಿಡಲು ಪ್ಲಾನ್ ಆಗಿತ್ತಂತೆ, ಆ ಟೈಟಲ್ ನಲ್ಲಿ ಚಿತ್ರ ಬಂದಿದ್ದರೆ ನಾನೂ ಕೂಡ ರಮ್ಯ ಆಗುತ್ತಿದ್ದೆ ಎಂದಿದ್ದಾರೆ ಡಿಂಪಲ್ ಬೆಡಗಿ. ರಮ್ಯ ರಚಿತಾ ಬರ್ತಡೆಗೆ ಗಿಫ್ಟ್ ಪ್ರೆಸೆಂಟ್ ಮಾಡಿದ್ದಾರೆ ಅದರಿಂದ ತುಂಬಾ ಎಕ್ಸೈಟ್ ಆಗಿದ್ದಾರೆ ರಚ್ಚು, ಆದರೆ ಆ ಉಡುಗೊರೆ ಏನು ಎಂಬುದರ ಬಗ್ಗೆ ಗುಟ್ಟು ಬಿಟ್ಟಿಲ್ಲಾ. ರಮ್ಯ ಅವರನ್ನು ನಾನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ ಎಂದು ಹೇಳಿದ್ದೇನೆ, ಅದಕ್ಕೊಂದು ಸ್ಮೈಲ್ ಮಾಡಿ ಸುಮ್ಮನಾಗಿಬಿಡುತ್ತಾರೆ. ರಕ್ಷಿತ, ರಮ್ಯ ಅವರು ಅಭಿನಯಕ್ಕೆ ಮತ್ತೆ ಮರಳಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles