17.8 C
Bengaluru
Saturday, December 10, 2022
spot_img

ಈ ಗಲಾಟೆ ಪ್ರಮೋಷನ್ ಗಿಮಿಕ್ ಅಲ್ಲ.. ಗುರು ದೇಶಪಾಂಡೆ, ನಿರ್ದೇಶಕ

‘ಲವ್​ ಯೂ ರಚ್ಚು’ ಸಿನಿಮಾ ಇತ್ತೀಚೆಗೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದೆ. ಹಲವು ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್​ ಆಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾ ತಂಡದಲ್ಲಿ ವೈಮನಸ್ಸು ಮೂಡಿದೆ. ನಟ ಅಜಯ್​ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಯಾವುದೂ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇಂದು (ಡಿಸೆಂಬರ್ 25) ಸಿನಿಮಾದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಗುರು ದೇಶಪಾಂಡೆ ಅವರು ಈ ಬಗ್ಗೆ ಮಾತನಾಡಿದರು. ‘ನಾನು ಮತ್ತು ಅಜಯ್​ ರಾವ್​ ಕಿತ್ತಾಡೋದೇ ಸಿನಿಮಾ ಅಲ್ಲ. ಇದು ಪ್ರಮೋಷನ್​ ಗಿಮಿಕ್​ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಇದು ಆ ರೀತಿ ಅಲ್ಲ. ಸಿನಿಮಾ ಬಗ್ಗೆ ಜನರಿಗೆ ಹೆಚ್ಚು ತಲುಪಿಸಬೇಕಿದೆ ತಂಡದಲ್ಲಿ ಒಬ್ಬರು ಬಂದಿಲ್ಲಾ ಅನ್ನೋ ವಿಚಾರವನ್ನು ಇಲ್ಲಿಗೆ ಬಿಡೋಣ’ ಎಂದಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles