ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗಿದ್ದು ಫಸ್ಟ್ ಶೋ ಬಳಿಕ ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ. ಫಸ್ಟ್ ಶೋನಲ್ಲಿ ಪ್ರೇಕ್ಷಕರು ಹೇಗೆ ರಿಸೀವ್ ಮಾಡಿದ್ರು ಅಂತ ಸ್ವತಃ ಡಾಲಿ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿ ನೋಡಿದ್ರು..
ಬಡವ ರಾಸ್ಕಲ್ ಅನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿರುವ ಅಭಿಮಾನಿಗಳಿಗೆ ಮತ್ತು ಚಿತ್ರವನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಶಂಕರ್ ಗುರು, ಟೆಕ್ನಾಲಜಿ ಎಷ್ಟೆ ಬದಲಾದ್ರು ಸ್ನೇಹ, ಪ್ರೀತಿ, ಸಂಬಂಧ ಬದಲಾಗಲ್ಲ ಹಾಗಾಗಿ ಸಿನಿಮಾ ಎಲ್ಲಾ ವರ್ಗದವರಿಗೂ ಕನೆಕ್ಟ್ ಆಗ್ತಿದೆ ಎಂದಿದ್ದಾರೆ ಮತ್ತು ಇಡೀ ಚಿತ್ರ ತಂಡಕ್ಕೆ ಡಾಲಿ ಧನಂಜಯ್ ಧನ್ಯವಾದ ತಿಳಿಸಿದ್ದಾರೆ.
****