22.9 C
Bengaluru
Friday, March 24, 2023
spot_img

ರಾಕಿ ಭಾಯ್ V\S ಲಾಲ್ ಸಿಂಗ್ ಚಡ್ಡಾ..!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಬಿಡುಗಡೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಈ ಸಿನಿಮಾ ಬಿಡುಗಡೆ ದಿನದಂದು ಬೇರೆ ಭಾಷೆಯ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಲೂ ಭಯಪಡುತ್ತವೆ. ಆ ಮಟ್ಟಿಗೆ ಕೆಜಿಎಫ್ 2 ಬಗ್ಗೆ ಕ್ರೇಜ್ ಇದೆ.

ಆದರೆ ಬಾಲಿವುಡ್ ನ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವೂ ಕೆಜಿಎಫ್ 2 ಬಿಡುಗಡೆಯಾಗುವ ದಿನವೇ ಬಿಡುಗಡೆ ದಿನಾಂಕ ಘೋಷಿಸುವ ಬಗ್ಗೆ ಸುದ್ದಿಯಿದೆ.

ಹಿಂದೆ ಕೆಜಿಎಫ್ 1 ಬಿಡುಗಡೆಯಾದಾಗ ಅದರ ಎದುರು ಶಾರುಖ್ ಖಾನ್ ಅಭಿನಯದ ‘ಜೀರೋ’ ಬಿಡುಗಡೆಯಾಗಿ ನೆಲಕಚ್ಚಿತ್ತು. ಈಗ ಕೆಜಿಎಫ್ 2 ಜೊತೆ ಅಮೀರ್ ಸ್ಪರ್ಧೆಗಿಳಿಯುತ್ತಾರಾ ಎಂದು ಕಾದು ನೋಡಬೇಕಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles