ಸ್ಯಾಂಡಲ್ ವುಡ್ ನಲ್ಲಿ ಲಾಕ್ ಡೌನ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗ್ತಿವೆ. ಈ ವಾರ ಕೂಡ ಹಲವು ಸಿನಿಮಾಗಳು ರಿಲೀಸ್ ಆಗ್ತಿವೆ. ಈ ದಿನ (ನ 18) ಹೊಸಬರೆ ಸೇರಿ ತಯಾರಿಸಿರುವ ಲಕ್ಷ್ಯ ಚಿತ್ರ ಬಿಡುಗಡೆ ಆಗುತ್ತಿದ್ದರೆ. ನಾಳೆ (ನ 19) 6 ಸಿನಿಮಾಗಳು ರಿಲೀಸ್ ಆಗುತ್ತಿವೆ.
1.ಒಂಬತ್ತನೇ ದಿಕ್ಕು

2. ಗರುಡ ಗಮನ ವೃಷಭ ವಾಹನ

3. 100

4. ಮುಗಿಲ್ ಪೇಟೆ

5. ಸ್ನೇಹಿತ

6. ನನ್ನ ಹೆಸರು ಕಿಶೋರ

ಈ ರೀತಿ ಒಂದೇ ದಿನದಲ್ಲಿ ಆರೇಳು ಸಿನಿಮಾಗಳು ಬಿಡುಗಡೆ ಆದರೆ ಥಿಯೇಟರ್ ಸಮಸ್ಯೆಗಳ ಜೊತೆಗೆ ಕಲೆಕ್ಷನ್ ಗೂ ಕೂಡ ಹೊಡೆತ ಬೀಳಲಿದೆ. ಒಟ್ಟಾರೆ ಪ್ರೇಕ್ಷಕ ಪ್ರಭು ಯಾರ ಚಿತ್ರಕ್ಕೆ ಸೈ ಎನ್ನುತ್ತಾನೆ ಎಂದು ನೋಡಬೇಕು.
****