ಕಬ್ಜದಲ್ಲಿ ತಾರಾಗಣದಲ್ಲಿ ಮತ್ತೊಂದು ಟೆರರ್ ಪಾತ್ರದ ಸುಳಿವು ಸಿಕ್ಕಿದೆ. ಕೆಜಿಎಫ್ ಸಿನಿಮಾದಲ್ಲಿನ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ ಲಕ್ಕಿ ಲಕ್ಷ್ಮಣ್ ರೀನಾ ತಂದೆಯಾಗಿ ರಾಜೇಂದ್ರ ದೇಸಾಯಿ ಪ್ರೇಕ್ಷಕರ ಮನಗೆದ್ದಿದ್ರು
ಇದೀಗ ಲಕ್ಕಿ ಲಕ್ಷ್ಮಣ್ ‘ಕಬ್ಜ’ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸ್ತಿದ್ದಾರೆ.. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಉಪ್ಪಿ ಕಾಂಬಿನೇಷನಲ್ಲಿ ಲಕ್ಕಿ ನಟಿಸ್ತಿದ್ದಾರೆ ಉಳಿದಂತೆ ಕಬ್ಜ ಶೂಟಿಂಗ್ ಭರದಿಂದ ಸಾಗುತ್ತಿದೆ.. ಐದನೇ ಶೆಡ್ಯೂಲ್ಗೆ ಕಾಲಿಟ್ಟಿರೋ ಕಬ್ಜ.. ಹಗಲಿರುಳು ನಿರಂತರವಾಗಿ ಶೂಟಿಂಗ್ ನಡೆಸ್ತಿದೆ ಮುಂಬೈ ವಿಲನ್ಗಳು ಈ ಹಂತದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
****