31.5 C
Bengaluru
Tuesday, March 28, 2023
spot_img

ಡೈರೆಕ್ಟರ್ ಎಸ್ ನಾರಾಯಣ್ ಹೆಸರಿನಲ್ಲಿ ಹಣ ಕೇಳಿದ ಕಿಡಿಗೇಡಿಗಳು..!

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ, ನಟ ಎಸ್. ನಾರಾಯಣ್ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಖದೀಮರು ಹಣ ವಂಚನೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ನಿರ್ದೇಶಕ ಎಸ್. ನಾರಾಯಣ್, ಯಾರಾದರೂ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡಲು ಹೋಗಬೇಡಿ. ವಂಚನೆಗೊಳಗಾದರೆ ನಾನು ಜವಾಬ್ಧಾರನಲ್ಲ ಎಂದಿದ್ದಾರೆ.

ನನ್ನ ಫೇಸ್ ಬುಕ್ ಪೋಸ್ಟ್ ಗೆ ಯಾರೂ ಸ್ಪಂದಿಸಬೇಡಿ. ಯಾರೋ ಬೇಕಂತಲೇ ಈ ರೀತಿ ಮಾಡಿ ಹಣ ಮಾಡಲಿಳಿದಿದ್ದಾರೆ. ಇದರ ಬಗ್ಗೆ ಪೊಲೀಸರಿಗೆ ದೂರು ನಿಡುತ್ತಿದ್ದೇನೆ. ಯಾರೂ ವಂಚನೆಗೊಳಗಾಗಬೇಡಿ ಎಂದು ನಾರಾಯಣ್ ಎಚ್ಚರಿಸಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles