18.9 C
Bengaluru
Tuesday, February 7, 2023
spot_img

ಕೋಟಿಗೊಬ್ಬ ನಿಗೆ ಪೈರಸಿ ಕಾಟ: ಸೈಬರ್ ಕ್ರೈಂ ಗೆ ದೂರು ನೀಡಿದ ಸೂರಪ್ಪ ಬಾಬು..!

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ, ಬಹು ನಿರೀಕ್ಷೆಯ ಚಿತ್ರ ಕೋಟಿಗೊಬ್ಬ 3 ಅಕ್ಟೋಬರ್ 14 ಕ್ಕೆ ರಾಜಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಬಿಡುಗಡೆಯ ತಯಾರಿಯಲ್ಲಿರುವ ಕೋಟಿಗೊಬ್ಬ 3 ನಿರ್ಮಾಪಕರಿಗೆ ಶಾಕ್ ಒಂದು ಎದುರಾಗಿದೆ.

ಪೈರೆಸಿ ಆಗಿದೆಯಾ ಕೋಟಿಗೊಬ್ಬ 3..?

ಕೋಟಿಗೊಬ್ಬ 3 ಸಿನಿಮಾ ನೋಡಲು ನಮ್ಮ ಗ್ರೂಪ್ ಸೇರಿಕೊಳ್ಳಿ ಎನ್ನುವ ಮೆಸೇಜ್ ಹರಿದಾಡುತ್ತಿದೆ, ಟೆಲಿಗ್ರಾಮ್ ನಲ್ಲಿ ಹರಿದಾಡುತ್ತಿರೊ ಈ ಮೆಸೇಜ್ನಿಂದಾಗಿ ಕೋಟಿಗೊಬ್ಬ3 ಚಿತ್ರದ ನಿರ್ಮಾಪಕರಾದ ಸೂರಪ್ಪ ಬಾಬು ತಲೆ ಕೆಡಿಸಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ನಿರ್ಮಾಪಕ ಸೂರಪ್ಪ ಬಾಬು ಗೃಹ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮತ್ತು ಸೈಬರ್ ಕ್ರೈಂ ಗೆ ಈ ಬಗ್ಗೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles