ದಕ್ಷಿಣ ಭಾರತ ಚಿತ್ರರಂಗಗಳ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಸೈಮಾ 2019 ಕಾರ್ಯಕ್ರಮ ಇಂದು ಸಂಜೆ ಹೈದರಾಬಾದ್‌ನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂನ ಹಲವು ಅತ್ಯುತ್ತಮ ಸಿನಿಮಾಗಳು, ನಟರು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಿಸಲಾಗಿದೆ. ಕನ್ನಡದ ಉದಯೋನ್ಮುಖ ನಟ, ಉದಯೋನ್ಮುಖ ನಟಿ ,ಅತ್ಯುತ್ತಮ ಸಂಗೀತ, ಅತ್ಯುತ್ತಮ ಸಾಹಿತ್ಯ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಹಾಸ್ಯನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಕೋರಿಯೋಗ್ರಾಫರ್ ಪ್ರಶಸ್ತಿ ನೀಡಲಾಗಿದೆ.SIIMA ಅವಾರ್ಡ್: ಹರಿಕೃಷ್ಣ – ಅತ್ಯುತ್ತಮ ಸಂಗೀತ ನಿರ್ದೇಶಕ (ಯಜಮಾನ)
SIIMA ಅವಾರ್ಡ್: ಇಮ್ರಾನ್ ಸರ್ದಾರಿಯಾ – ಅತ್ಯುತ್ತಮ ಕೊರಿಯೋಗ್ರಾಫರ್ (ASN)
SIIMA ಅವಾರ್ಡ್: ಪವನ್ ಒಡೆಯರ್ – ಅತ್ಯುತ್ತಮ ಸಾಹಿತ್ಯ (ನಟಸಾರ್ವಭೌಮ)
SIIMA ಅವಾರ್ಡ್: ಶ್ರೀಲೀಲಾ – ಅತ್ಯುತ್ತಮ ಉದಯೋನ್ಮುಖ ನಟಿ (ಕಿಸ್)
SIIMA 2019 ಅವಾರ್ಡ್: ಅಭಿಷೇಕ್ ಅಂಬರೀಶ್- ಅತ್ಯುತ್ತಮ ಉದಯೋನ್ಮುಖ ನಟ (ಅಮರ್)
SIIMA 2019 ಅವಾರ್ಡ್: ದೇವರಾಜ್ – ಅತ್ಯುತ್ತಮ ಪೋಷಕ ನಟ (ಯಜಮಾನ)
SIIMA 2019 ಅವಾರ್ಡ್: ಸಾಧುಕೋಕಿಲ – ಅತ್ಯುತ್ತಮ ಹಾಸ್ಯನಟ (ಯಜಮಾನ)
SIIMA 2019 ಅವಾರ್ಡ್: ರಚಿತಾ ರಾಮ್ – ಅತ್ಯುತ್ತಮ ನಟಿ (ಆಯುಷ್ಮಾನ್ಭವ)
SIIMA 2019 ಅವಾರ್ಡ್: ರಕ್ಷಿತ್ ಶೆಟ್ಟಿ- ಅತ್ಯುತ್ತಮ ನಟ (ವಿಮರ್ಶಕರ ಪ್ರಶಸ್ತಿ) – ASN









****