23.8 C
Bengaluru
Thursday, December 8, 2022
spot_img

KGF 2 ಸ್ಯಾಟಲೈಟ್ ರೈಟ್ಸ್ ಜೀ ಕನ್ನಡಕ್ಕೆ

ಹೊಂಬಾಳೆ ಫಿಲಂಸ್ ವರಮಹಾಲಕ್ಷ್ಮಿ ಹಬ್ಬದ ದಿನ ಭರ್ಜರಿ ಸುದ್ದಿ ಕೊಟಿದೆ. ಅದೇನೆಂದರೆ ಬಹು ನಿರೀಕ್ಷೆಯ ಕೆಜಿಎಫ್ 2 ಚಿತ್ರದ ಸ್ಯಾಟಲೈಟ್ ಹಕ್ಕನ್ನು ಕನ್ನಡದ ನಂ.1 ಕಿರುತೆರೆಯ ವಾಹಿನಿ ಜೀ ಕನ್ನಡ ಪಡೆದುಕೊಂಡಿದೆ.

ಭರ್ಜರಿ ಮೊತ್ತಕ್ಕೆ ಕೆಜಿಎಫ್ 2 ಸ್ಯಾಟಲೈಟ್ ಹಕ್ಕು ಖರೀದಿಯಾಗಿದೆ ಎನ್ನಲಾಗಿದ್ದು, ನಿರ್ಮಾಪಕ ವಿಜಯ್ ಕಿರಗಂದೂರ್ ಒಪ್ಪಂದ ಪತ್ರವನ್ನು ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಅವರಿಗೆ ಹಸ್ತಾಂತರಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ಕೆಜಿಎಫ್2 ಬರುವ ಎಲ್ಲಾ ಭಾಷೆಯ ಸ್ಯಾಟಲೈಟ್ ಹಕ್ಕನ್ನು ಜೀ ಕನ್ನಡ ಪಡೆದುಕೊಂಡಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles