ಲಾಕ್ ಡೌನ್ ನಿಂದಾಗಿ ಶೂಟಿಂಗ್ ಕೂಡ ಇಲ್ಲದೇ ಮನೆಯಲ್ಲೇ ಉಳಿದಿದ್ದ ಶಾನ್ವಿ ಶ್ರೀವಾಸ್ತವ್ ಈಗ ಶೂಟಿಂಗ್ ಗೆ ಮರಳರು ರೆಡಿಯಾಗಿದ್ದಾರೆ. ಶೂಟಿಂಗ್ ಮೊದಲು ಸ್ವಲ್ಪ ರಿಫ್ರೆಶ್ ಆಗುವ ಸಲುವಾಗಿ ಮಾಲ್ಡೀವ್ಸ್ ಗೆ ಒಂದು ಟ್ರಿಪ್ ಹೋಗಿದ್ದಾರೆ. ಟ್ರಿಪ್ ನಲ್ಲಿ ಬಿಕಿನಿ ತೊಟ್ಟು ಶಾನ್ವಿ ಪೋಸ್ ಕೊಟ್ಟು ವಯಸ್ಸಿನ ಹುಡುಗರ ಮನಸ್ಸನ್ನ ಬೆಚ್ಚಗಾಗಿಸಿದ್ದಾರೆ.

ಶಾನ್ವಿಯ ಬೋಲ್ಡ್ ಫೋಟೋಗಳನ್ನ ನೋಡಿ ಅಯ್ಯೋ ಇಷ್ಟೇನಾ ಅಂತ ಕೈ ಹಿಸುಕಿಕೊಳ್ತಿದ್ದ ಅಭಿಮಾನಿಗಳಿಗೆ ಟ್ರಿಪ್ ನ ವಿಡಿಯೋ ಹಾಕಿ ಕಬಾಬ್ ಪೀಸ್ ಬಯಸ್ತಿದ್ದೋರಿಗೆ ಭರ್ಜರಿ ಬಾಡೂಟವನ್ನೇ ನೀಡಿದ್ದಾರೆ. ಅಂದಹಾಗೆ ಸದ್ಯ ಶಾನ್ವಿ ಅಭಿನಯದ ಕಸ್ತೂರಿ ಮಹಲ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನೆಡೀತಾ ಇದೆ. ಲಾಕ್ ಡೌನ್ ಗೂ ಮೊದಲೇ ಒಪ್ಪಿಕೊಂಡಿದ್ದ ಸಿನಿಮಾಗಳು, ಲಾಕ್ ಡೌನ್ ನಂತ್ರ ಒಪ್ಪಿಕೊಂಡ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಅಭಿಮಾನಿಗಳನ್ನ ರಂಜಿಸೋಕೆ ರೆಡಿಯಾಗಿದ್ದಾರೆ. ಸದ್ಯಕ್ಕೆ ಪಡ್ಡೆಗಳಿಗೆ ಈಗ ಹಗಲಿರುಳು ಶಾನ್ವಿಯದ್ದೇ ಧ್ಯಾನ.