ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರ !

ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ..ಸದ್ಯ ನಟ ರಾಜೇಶ್ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…ಕನ್ನಡ ಸಿನಿಮಾರಂಗದಲ್ಲಿ ಕಲಾತಪಸ್ವಿ ಅಂತಾನೆ ಪ್ರಖ್ಯಾತಿ ಪಡೆದಿರೋ ನಟ ರಾಜೇಶ್
89 ವರ್ಷ ವಯಸ್ಸಾಗಿದ್ದು ಕನ್ನಡ ಮೇರು ನಟರೊಂದಿಗೆ ಅಭಿನಯಿಸಿರೋ ರಾಜೇಶ್ ಅವರು ನಾಯಕರಾಗಿಯೂ ಅಬಿನಯಿಸಿ ಅಭಿಮಾನಿಗಳನ್ನ ರಂಜಿಸಿದ್ದಾರೆ.150ಕ್ಕೂಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ರಾಜೇಶ್ .
