ಬಿಡುಗಡೆಯಾಯ್ತು ‘ಕೋಟಿಗೊಬ್ಬ 3’ ತೆಲುಗು ಟ್ರೈಲರ್: ‘ಕೆ3 ಕೋಟಿಕೊಕ್ಕಡು’ ..!
ByKannadapichhar
PublishedOctober 20, 2021
ಕೋಟಿಗೊಬ್ಬ 3’ ಚಿತ್ರವು ತೆಲುಗಿನಲ್ಲೂ ತೆರೆಕಾಣುತ್ತಿದೆ. ‘ಕೆ3 ಕೋಟಿಕೊಕ್ಕಡು’ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಸುದೀಪ್ಗೆ ತೆಲುಗಿನಲ್ಲೂ ಅಪಾರ ಅಭಿಮಾನಿಗಳಿರುವ ಕಾರಣ, ಚಿತ್ರ ಅಲ್ಲೂ ಯಶಸ್ವಿಯಾಗುವುದನ್ನು ನಿರೀಕ್ಷಿಸಲಾಗುತ್ತಿದೆ. ಪ್ರಸ್ತುತ ಟ್ರೈಲರ್ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.