ಪಿಚ್ಚರ್ stories

ಫೋಟೋ ಹಿಂದಿದೆ ಇಂಟ್ರೆಸ್ಟಿಂಗ್‌ ಸ್ಟೋರಿ ….!

ಫೋಟೋ ಹಿಂದಿದೆ ಇಂಟ್ರೆಸ್ಟಿಂಗ್‌ ಸ್ಟೋರಿ ….!
  • PublishedApril 4, 2023

ಈ ಅಪರೂಪದ ಫೋಟೋವನ್ನ ಬಹುತೇಕರು ನೋಡೊಯೇ ಇರೋದಿಲ್ಲ…ಈ ಫೋಟೋಗೆ ಸುಮಾರು 37ರಿಂದ 38ವರ್ಷ ವಯಸ್ಸಾಗಿದೆ…. ಶಿವರಾಜ್‌ ಕುಮಾರ್‌ ಅಭಿನಯದ ಆನಂದ್‌ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಈ ಫೋಟೋ ಕ್ಲಿಕ್‌ ಮಾಡಲಾಗಿತ್ತು…ವಿಶೇಷ ಅಂದ್ರೆ ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರು ಭಾಗ್ಯದ ಲಕ್ಷ್ಮಿಬಾರಮ್ಮ ಚಿತ್ರೀಕರಣ ನಡೆಯುತ್ತಿತ್ತು…ಅಲ್ಲೇ ವಿಷ್ಣುವರ್ಧನ್‌ ಅವ್ರ ಮಲಯ ಮಾರುತ ಸಿನಿಮಾ ಶೂಟಿಂಗ್‌ ಕೂಡ ಇತ್ತು …ಮೂರು ಸಿನಿಮಾ ಶೂಟಿಂಗ್‌ ಒಂದೇ ಕಡೆ ನಡೆಯುವ ಸಂದರ್ಭದಲ್ಲಿ ಈ ಫೋಟೋ ಕ್ಲಿಕ್‌ ಮಾಡಲಾಗಿತ್ತು….

Written By
kiranbchandra

Leave a Reply

Your email address will not be published. Required fields are marked *