News

‘ನಿಖಿಲ್’ ನಟನೆಯ ‘ರೈಡರ್’ ಚಿತ್ರದ ಮೊದಲ ಹಾಡು ಅ.16ಕ್ಕೆ ರಿಲೀಸ್

‘ನಿಖಿಲ್’ ನಟನೆಯ ‘ರೈಡರ್’ ಚಿತ್ರದ ಮೊದಲ ಹಾಡು ಅ.16ಕ್ಕೆ ರಿಲೀಸ್
  • PublishedOctober 11, 2021

ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಎಂಬ ಹಾಡನ್ನು ಇದೇ ತಿಂಗಳು ಅಕ್ಟೋಬರ್‌ 16ರಂದು ಬಿಡುಗಡೆ ಮಾಡಲಿದ್ದಾರೆ ಲಹರಿ ಮ್ಯೂಸಿಕ್ ಹಾಗೂ ಟಿ ಸಿರೀಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದಲ್ಲಿ ಕಶ್ಮೀರ ಪರದೇಶಿ ನಾಯಕಿಯಾಗಿ ಅಭಿನಯಿಸಿದ್ದಾರೆ ಅಚ್ಯುತ್ ಕುಮಾರ್ ಶೋಭರಾಜ್ ಶಿವರಾಜ್ ಕೆ ಆರ್ ಪೇಟೆ ಚಿಕ್ಕಣ್ಣ ನಿಹಾರಿಕ ಹಾಗೂ ದತ್ತಣ್ಣ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *